ಮೇ 18 ರಿಂದ 20ವರೆಗೆ ಶ್ರೀ ವಿದ್ಯಾವಲ್ಲಭ ತೀರ್ಥರಿಂದ ಕೃಷ್ಣ ಜಾರಿತ್ಯ ಮಂಜರಿ ಕುರಿತು ಉಪನ್ಯಾಸ, ಮೇ 21 ರಿಂದ 24 ವರೆಗೆ ಬೆಂಗಳೂರಿನ ಜೆ.ಪಿ. ನಾಗರಾಜ ರಿಂದ ಸರಸ ಭಾರತೀವಿಲಾಸ ವಿಷಯವಾಗಿ ಉಪನ್ಯಾಸ, ಮೇ 23 ರಂದು ಪವಮಾನ ಹೋಮ ಬೆಳಗ್ಗೆ 7 ಗಂಟೆಗೆ ಪೂರ್ಣಾಹುತಿ. ಪೂಜೆ, ತೀರ್ಥ ಪ್ರಸಾದ ನಡೆಯಲಿವೆ. ಮೇ 25 ರಿಂದ 27 ವರೆಗೆ ಉದ್ಭವ ಗೀತೆ ಕುರಿತು ರಮೇಶ ವಾಸುದೇವ ಗಮಕಿಯವರಿಂದ ಉಪನ್ಯಾಸ, ಮೇ 28 ರಂದು ನಾಮ ಸ್ಮರಣೆ ಮಹತ್ವದ ಕುರಿತು ಶ್ರೀ ಹರಿಆಚಾರ್ಯ ಇವರಿಂದ ಉಪನ್ಯಾಸ, ಮೇ 29 ರಿಂದ 31 ವರಗೆ ಪುರಂದರದಾಸರು ಮತ್ತು ಕನಕದಾಸರ ಸಾಹಿತ್ಯದ ಕುರಿತು ವಿಜಯ ಸಿಂಹಾಚಾರ್ಯ ತೋಟಂತಿಲ್ಲಾಯ ಇವರಿಂದ ಉಪನ್ಯಾಸ ನಡೆಯಲಿದೆ.