ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ, ಡಾ. ಶಿವಶರಣಪ್ಪ ಹೆಸರೂರು, ಕಂಟೆಪ್ಪಗೌಡರು ಖೈರವಾಡಗಿ ಮಾತನಾಡಿದರು.ಇದೇ ವೇಳೆ ಆನೆಹೊಸೂರು ಜಿಪಂ ವ್ಯಾಪ್ತಿಯ ಜೂಲಗುಡ್ಡ, ಹೊಸೂರು, ನರಕಲದಿನ್ನಿ, ಕಮಲದಿನ್ನಿ ಗ್ರಾಮಗಳ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಪ್ರಮುಖರಾದ ಲಿಂಗಸುಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಅಮರೇಶ ಹೆಸರೂರು, ಅಮರಗುಂಡಪ್ಪ ಮೇಟಿ, ಬಸವರಾಜ ಜೆಲ್ಲಿ, ಸಿದ್ದನಗೌಡ ಕಸಬಾ ಲಿಂಗಸುಗೂರು, ಮುದಕಪ್ಪ ವಕೀಲ, ಬಾಬಾ ಖಾಜಿ, ಖಾಜಾ ಹುಸೇನ್, ಸಂಜೀವ್ ಕಂದಗಲ್, ಸಂಜೀವಪ್ಪ ಚಲುವಾದಿ ಇತರರಿದ್ದರು.