ಪಟ್ಟಣದ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ರೈತರು ಈಗಾಗಲೇ ರೈತರು ಭೂಮಿ ಹದ ಮಾಡಿಕೊಂಡು ಕೃಷಿ ಚಟುವಟಿಗಳನ್ನು ಆರಂಭಿಸಿದ್ದಾರೆ. ಹೀರಾ, ಚಿಂಚರಕಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಂಪು ಭೂಮಿಯಿದ್ದು ತೊಗರಿ ಬಿತ್ತನೆ ಮಾಡುತ್ತಿದ್ದಾರೆ. ಕವಿತಾಳ, ವಟಗಲ್, ಅಮೀನಗಡ ಗ್ರಾಪಂ ವ್ಯಾಪ್ತಿಯಲ್ಲಿ ಕೆಂಪು ಭೂಮಿ ಮತ್ತು ಎರ‌್ರಿ ಭೂಮಿ ಬಹಳಷ್ಟಿದ್ದು ಹತ್ತಿ ಮತ್ತು ತೊಗರಿ ಬಿತ್ತನೆಮಾಡುತ್ತಿದ್ದಾರೆ.