ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆಯನ್ನು ಪರಿಶೀಲಿಸಿ, ಮನೆ-ಮನೆಗಳಿಂದ ಕಸವನ್ನು ನಿಯಮಿತವಾಗಿ ಸಂಗ್ರಹಿಸಿ, ಸಮರ್ಪಕವಾಗಿ ವಿಂಗಡಣೆ ಮಾಡಬೇಕು. ಸ್ವಚ್ಛತಾಗಾರರು ಹಾಗೂ ವಾಹನ ಚಾಲಕರಿಗೆ ಗೌರವಧನ ಸಕಾಲಕ್ಕೆ ಪಾವತಿಸುವಂತೆ ನಿರ್ದೇಶನ ನೀಡಿದರು. ಪಿಡಿಒ ಮತೀನುದ್ದಿನ್, ಡೇಟಾ ಎಂಟ್ರಿ ಆಪರೇಟರ್ ಎಸ್.ಸ್ವಾಮಿ, ಸಿಬ್ಬಂದಿ ಇದ್ದರು.