ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಮುಖಂಡರಾದ ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಮೌನೇಶ ಮುರಾರಿ, ಅಶೋಕ ಮುರಾರಿ, ಕಿರಣ ಮುರಾರಿ ಮಾತನಾಡಿದರು. ಪುರಸಭೆ ಸದಸ್ಯದೊಡ್ಡಕರಿಯಪ್ಪ, ಪ್ರಮುಖರಾದ ಮಲ್ಲಯ್ಯ ಮುರಾರಿ, ಬಾಲಸ್ವಾಮಿ ಜಿನ್ನಾಪುರ, ಯಮನಪ್ಪ ಛಲವಾದಿ, ಹನುಮಂತಪ್ಪ ಪರಾಪುರ, ದುರಗಪ್ಪ ಡಬ್ಬೇರಮಡು, ಪರಶುರಾಮ ಅಂಕುಶದೊಡ್ಡಿ, ಮೌನೇಶ ತುಗ್ಗಲದಿನ್ನಿ ಹಾಗೂ ಇತರರು ಇದ್ದರು.