ನಂತರ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಫೋಟೊ ನೀಡಿ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಬಿಎಲ್‌ಒಗಳಿಗೆ ಆ.8ರೊಳಗೆ ಸಲ್ಲಿಸಿ, ಅದರ ಒಂದು ಪ್ರತಿ ಪಡೆದುಕೊಳ್ಳಲು ಮತದಾರರಿಗೆ ತಿಳಿಸಿದರು. ಪ್ರಮುಖರಾದ ಸಿದ್ದಲಿಂಗಯ್ಯಸ್ವಾಮಿ, ಸೋಮನಾಥ ಪತ್ತಾರ, ಶಂಭಣ್ಣ, ಫಕೀರಪ್ಪ ಬಾಗೋಡಿ, ಹಸೇನಪ್ಪ ಸೂಲಂಗಿ, ರವಿ ರಾಠೋಡ್, ರವಿಕುಮಾರ ಉಪ್ಪಾರ, ಮುತ್ತು ಬರಸಿ, ಮುದಿಯಪ್ಪ, ಶಿವು ಹಿರೇಮಠ, ಸೋಮನಾಥ ಕಲ್ಲೂರು ಇದ್ದರು.