ಮುಸ್ಲಿಮರಿಂದ ಶುಭಾಶಯಗಳ ವಿನಿಮಯ

ದೇವದುರ್ಗದಲ್ಲಿ ಮೆಕ್ಕಾ-ಮದೀನಾ ಮಾದರಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.
ದೇವದುರ್ಗದಲ್ಲಿ ಮೆಕ್ಕಾ-ಮದೀನಾ ಮಾದರಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.
Published on

ದೇವದುರ್ಗ: ತಾಲೂಕಾದ್ಯಂತ ಈದ್ ಮಿಲಾದನ್ನು ಸಡಗರದಿಂದ ಆಚರಣೆ ಮಾಡಲಾಯಿತು.

ಮುಸ್ಲಿಮರು ಪಟ್ಟಣದ ಈದ್ಗಾ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜಹೀರುದ್ದೀನ್ ಪಾಷಾ ದರ್ಗಾದಿಂದ ಈದ್ಗಾ ಮೈದಾನವರೆಗೆ ಮೆಕ್ಕಾ ಹಾಗೂ ಮದೀನಾ ಮಾದರಿ ಸ್ತಬ್ಧಚಿತ್ರಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಜಾಲಹಳ್ಳಿ, ಗಬ್ಬೂರು, ಗಲಗ, ಮಸರಕಲ್ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ನಂತರ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net