ತರಬೇತಿದಾರ ಎಸ್. ಡಿ.ಪ್ರಸಾದ್ ವೀರಪನೇನಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಕೈಗಾರಿಕೋದ್ಯಮಿ ವೀರಭದ್ರಪ್ಪಗೌಡ ಅಲ್ದಾಳ, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಾ ನಿರ್ದೇಶಕ ಲಕ್ಷ್ಮೀಕಾಂತ ಕುಲಕರ್ಣಿ, ಉಪನಿರ್ದೇಶಕ ರಾಜಕುಮಾರ್ ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರಂಗನಾಥ ದೇಸಾಯಿ, ತಾಲೂಕಿನ ಕೈಗಾರಿಕೋದ್ಯಮಿಗಳು ಇದ್ದರು.