ಕೆಆರ್‌ಎಸ್ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ‌್ಗಿ ಮಾತನಾಡಿದರು. ಸಿಪಿಐ (ಎಂಎಲ್ ) ಮಾಸ್‌ಲೈನ್ ತಾಲೂಕು ಅಧ್ಯಕ್ಷ ಯಲ್ಲಪ್ಪ ಭಜಂತ್ರಿ, ಹಮಾಲರ ಸಂಘ 7ನೇಮೈಲ್‌ಕ್ಯಾಂಪ್ ಅಧ್ಯಕ್ಷ ಬಸಪ್ಪ ಕಡಬೂರ, ನಿರುಪಾದಿ, ರಾಮಣ್ಣ ವೀರಾಪುರ, ಹನುಮಂತ, ಪಂಪಣ್ಣ ಯರದೊಡ್ಡಿ, ಶ್ರೀಶೈಲ ಮಲ್ಲಿಕಾರ್ಜುನ ಹಮಾಲರ ಸಂಘದ ಕಲ್ಮಂಗಿ ಅಧ್ಯಕ್ಷ ಬಸವರಾಜ ಗುಂಡದ, ಶರಣಪ್ಪ ಲಿಂಗದಹಳ್ಳಿ, ಶರಣೇಗೌಡ ಹಳೇಮನಿ, ಮಲ್ಲಿಕಾರ್ಜುನ ಲಿಂಗದಹಳ್ಳಿ, ರಡ್ದೆಪ್ಪ ಮುಲಿಮನಿ, ಮಲ್ಲಿಕಾರ್ಜುನ ಮೈಲಾಪುರ ಇತರರಿದ್ದರು.