ಎಸ್ಡಿಎಂಸಿ ಅಧ್ಯಕ್ಷೆ ವನಮಾಲಾ ಯಮನೂರು ಕ್ರೀಡಾಜ್ಯೋತಿ ಸ್ವೀಕರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಅಬ್ದುಲ್ ಖಾದರ ದೋಟಿಹಾಳ, ಪ್ರಮುಖರಾದ ಹೇಮಯ್ಯ ತಂತಗುಂಟಿ, ಬಸವರಾಜ ಮಾನಪ್ಪ ಬಡಿಗೇರ, ಸಂಗಪ್ಪ ಟಕ್ಕಳಗಿ, ಸುಭಾಸ ರೆಡ್ಡೇರ್, ರಾಮುಲು ಗುತ್ತೇದಾರ, ಹನುಮಪ್ಪ, ದೇವಪ್ಪ ಜೂಲಗುಡ್ಡ, ಸಿಆರ್‌ಪಿ ಕಾಸೀಂಸಾಬ್, ಶಾಲೆ ಮುಖ್ಯಶಿಕ್ಷಕ ಶಿವಬಸಪ್ಪ ಅಂಗಡಿ, ಜಿತೇಂದ್ರ ಕುಮಾರ ಗುತ್ತೇದಾರ, ಅನಂತರಾವ್ ಕುಲಕರ್ಣಿ, ಸಾಬನಗೌಡ, ಸಂಗನಬಸಪ್ಪ, ಆನಂದಪ್ಪ, ಹನುಮಪ್ಪ, ಸಾಬಣ್ಣ ಇತರರಿದ್ದರು.