ತತ್ವಗಳನ್ನು ಅವಳಡಿಸಿಕೊಳ್ಳಿ

ಸಿರವಾರ ಎಪಿಎಂಸಿ ರಸ್ತೆಯಲ್ಲಿರುವ ಶಿವಶರಣ ಹಡಪದ ಅಪ್ಪಣ್ಣ ವೃತ್ತದಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡ ಬಸವರಾಜ ಭಾಗ್ಯನಗರ ಮಾತನಾಡಿದರು. ಪ್ರಮುಖರಾದ ಹರವಿ ಬಸವರಾಜ, ಚಂದ್ರಶೇಖರ ಹಡಪದ, ಗಂಗಾಧರ, ಶಿವರಾಜ, ಶರಣಬಸವ ನಗನೂರು, ಭೀಮಣ್ಣ, ವೆಂಕಟೇಶ, ಶಿವು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಡಪದ ಅಪ್ಪಣ್ಣ ಜಯಂತಿ ಆಚರಣೆ
  • ಹಿರಿಯ ಮುಖಂಡ ಬಸವರಾಜ ಭಾಗ್ಯನಗರ ಅನಿಸಿಕೆ
ಸಿರವಾರ: ಅಪ್ಪಣ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದರಿಂದ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಸಮಾಜದ ಹಿರಿಯ ಮುಖಂಡ ಬಸವರಾಜ ಭಾಗ್ಯನಗರ ಹೇಳಿದರು. ಎಪಿಎಂಸಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಮುಖರಾದ ಹರವಿ ಬಸವರಾಜ, ಚಂದ್ರಶೇಖರ ಹಡಪದ, ಗಂಗಾಧರ, ಶಿವರಾಜ, ಶರಣಬಸವ ನಗನೂರು, ಭೀಮಣ್ಣ, ವೆಂಕಟೇಶ, ಶಿವು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net