ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಪ್ರಮುಖರಾದ ನಾಗರಾಜ ಭೋಗಾವತಿ, ಮೌಲಾಸಾಬ್, ಶರಣಪ್ಪ ಮೇದಾ, ಹಳ್ಳಪ್ಪ ನಾಯಕ, ವಿಜಯ್ ನಾಯಕ ಕೊಟ್ನೆಕಲ್, ಕೆ.ಸಾಜಿದ್ ಪಾಷಾ, ಯಲ್ಲಪ್ಪ ನಾಯಕ, ಶಿವರಾಮ್ ರೆಡ್ಡಿ ಹೊಸೂರು, ಜಸ್ವಂತ್ ಶೇಟ್, ಉಸ್ಮಾನ್‌ಸಾಬ್, ಎಚ್.ಮೌನೇಶಗೌಡ, ಶರಣಪ್ಪಗೌಡ ಮದ್ಲಾಪುರ, ಬಾಷಾಸಾಬ್ ಇತರರಿದ್ದರು.