ಶ್ರೀಮಠದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಶ್ರೀಮಠದ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಯನ್ನು ತೆರೆದು ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ 2,97,44,661 ರೂಪಾಯಿ ನಗದು ನೋಟು, 9,37,000 ರೂ. ನಾಣ್ಯ , 23 ಗ್ರಾಂ ಚಿನ್ನ ಹಾಗೂ 490 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕಿರುವುದು ಎಣಿಕೆ ವೇಳೆ ತಿಳಿದುಬಂದಿದೆಂದು ಶ್ರೀಮಠದ ಮ್ಯಾನೇಜರ್ ಎಸ್.ಕೆ.ಶ್ರೀನಿವಾಸರಾವ್ ಪ್ರಕಟಣೆ ತಿಳಿಸಿದೆ.