ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್‌ಗಾಗಿ ಜನರು ಪರದಾಟ ನಡೆಸುವುದು ಒಂದು ಕಡೆಯಾದರೆ , ಅನೇಕ ಹೋಟೆಲ್ ಮಾಲೀಕರು ವಾಣಿಜ್ಯ ಸಿಲಿಂಡರ್ ಇಲ್ಲದೆ ಅನೇಕ ತಿಂಡಿ ತಿನಿಸುಗಳನ್ನು ತಯಾಸುವಲ್ಲಿ ಕಡಿಮೆ ಮಾಡಿದ್ದು, ಜತೆಗೆ ಅನೇಕರು ಎಲ್ಲ ಕಡೆ ಗೃಹ ಬಳಕೆಗೆ ಒದಗಿಸುವ ಉಜ್ವಲಾ ಮತ್ತು ಸಾಮಾನ್ಯ ಅಡುಗೆ ಅನಿಲ ಸಿಲಿಂಡರ್ ವಾಣಿಜ್ಯ ಕಾರ್ಯಕ್ಕೆ ಬಳಕೆಯಾಗುತ್ತಿತ್ತಿರುವುದರಿಂದ ಮನೆ ಬಳಕೆಗೆ ಕಷ್ಟವಾಗುತ್ತಿದೆ.