ಆಟೋಗಳಿಗೆ ಬಂದರೆ 40ರೂ.ಬೇಕು. ಕಳೆದ ತಿಂಗಳಿನಿAದಲೂ ಈ ಸಮಸ್ಯೆ ಎದುರಿಸುತ್ತಿದ್ದರೂ ಪರಿಹಾರವಾಗಿಲ್ಲ. ಮಸ್ಕಿ ಡಿಪೋದ ಹಂಪನಾಳ ಬಸ್, ಸಿಂಧನೂರು ಘಟಕದ ಎಲ್ಲ ಬಸ್‌ಗಳು ನಿಲುಗಡೆಗೆ ಕ್ರಮಕೈಗೊಂಡು ಅನುಕೂಲ ಕಲ್ಪಿಸಬೇಕೆಂದು ಕೋರಿದರು. ವಿದ್ಯಾರ್ಥಿಗಳಾದ ಶ್ರೀನಿವಾಸ, ಕಾರ್ತಿಕ, ನಾಗೇಶ, ಕರಿಯಣ್ಣ, ವೆಂಕಟೇಶ, ರೋಜಾ, ಕೃತಿಕಾ, ಗುರಮ್ಮ, ಉಮಾದೇವಿ, ಪ್ರಮುಖರಾದ ಬಸವಂತರಾಯ, ನಾಗಪ್ಪ, ಹನುಮೇಶ ಇದ್ದರು.