ಸಂಘದ ಅಧ್ಯಕ್ಷ ಆರ್.ಮಾನಸಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಅಡವಿರಾವ್, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎಂ. ಗಂಗಾಧರ, ಕಾರ್ಮಿಕರಾದ ರುಕಮಪ್ಪ ಮಾಡಗಿರಿ, ಅಮರೇಗೌಡ ಪಾಟೀಲ್ ಲಕ್ಕಂದಿನ್ನಿ, ರಾಮಣ್ಣ ಪೋತನಾಳ್, ಶರಣಪ್ಪ ಕವಿತಾಳ, ಹನುಮಂತ ಅಂಬಿಗ ಸಿರವಾರ, ಮಹೇಶ ಸಿರವಾರ, ರಮೇಶ ಸಿರವಾರ, ಸಿದ್ದಪ್ಪ ಗೌಡ ಗಿಲ್ಲೇಸುಗೂರು, ಹುಲಿಗೆಪ್ಪ ಕೋಟನೇಕಲ್, ಹನುಮಂತಪ್ಪ ಸಿಂಧನೂರು, ಬಸವರಾಜ ಸಿಂಧನೂರು, ಮುದುಕಪ್ಪ ಅತ್ತನೂರು, ಮುನೇಶ್ ಗೋಲದಿನ್ನಿ ಇತರರಿದ್ದರು.