ಚಿನ್ನದಗಣಿ ಕಂಪನಿಯ ಅಧ್ಯಕ್ಷ ಜೆ.ಟಿ ಪಾಟೀಲ್, ಸಚಿವ ಶಿವರಾಜ ತಂಗಡಗಿ, ಸಂಸದ ಕುಮಾರ ನಾಯಕ, ಜಿಲ್ಲಾಧಿಕಾರಿ ನಿತೀಶ್ ಕೆ., ಎಸಿ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಸತ್ಯಮ್ಮ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಗಣಿ ಕಂಪನಿ ಅಧಿಕಾರಿಗಳಾದ ಪ್ರಕಾಶ್ ಕೆ., ಅರುಣವ್ ಘೋಷ್, ಸಂತೋಷ ಕುಮಾರ್, ಸೈಫುಲ್‌ಖಾನ್, ಯಮನೂರಪ್ಪ ಇತರರಿದ್ದರು.