ಮುಖ್ಯ ಅತಿಥಿಗಳಾಗಿ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ಭೀಮನಗೌಡ ಇಟಗಿ, ಎಸ್‌ಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ವಿರೂಪಾಕ್ಷಿ. ಬಿ.ಎಂ, ಗಡಿನಾಡು ಕನ್ನಡ ಸಂಘದ ಅಧ್ಯಕ್ಷ ನಿಜಾಮುದ್ದೀನ್, ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿ ರಾಮಣ್ಣ ಮ್ಯಾದಾರ, ಮಾಡಗಿರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿರುಪಾಕ್ಷಿ ಆಗಮಿಸಲಿದ್ದಾರೆ. ಬಷೀರ ಕೃತಿಯ ಸಂಪಾದಕ ಬಷೀರ ಅಹ್ಮದ ಹೊಸಮನಿ, ಪ್ರಕಾಶನದ ಉಪಾಧ್ಯಕ್ಷೆ ಪರ್ವಿನ ಬೇಗಂ ಹೊಸಮನಿ ಉಪಸ್ಥಿತಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.