ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತ ಸಂಖ್ಯೆ ಇದ್ದಾಗಲೂ ಕಾಂಗ್ರೆಸ್ ಪಕ್ಷ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಲಿಲ್ಲ. ಮಹಿಳಾ ಮೀಸಲಾತಿ ತರಲು ಲೋಕಸಭೆಯಲ್ಲಿ ಸಲಹೆೆ ನೀಡಬೇಕಾಗಿತ್ತು. ಆದರೆ, ಬರೀ ಟೀಕೆ ಮಾಡಿದ್ದಲ್ಲದೆ ಮಹಿಳೆಯರಿಗೆ ಮೀಸಲಾತಿ ಕೊಡಲೇಬಾರದು ಎಂಬ ಉದ್ದೇಶ ಕಾಂಗ್ರೆಸ್ ಹೊಂದಿದೆ. ಸಂವಿಧಾನದ ಪ್ರಕಾರ ಎಸ್ಸಿ-ಎಸ್ಟಿಯವರಿಗೆ ಮಹಿಳಾ ಮೀಸಲಾತಿ ನೀಡಲು ಅವಕಾಶವಿದೆ.