ಈ ಸಂದರ್ಭದಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ್, ಕೆಆರ್‌ಐಡಿಸಿಎಲ್ ಇಂಜಿಯರ್ ಮುರಳಿಧರ್, ಆರ್‌ಡಬ್ಲ್ಯೂ ಎಸ್ ದೊರೆಸ್ವಾಮಿ, ಕೆಡಬ್ಲ್ಯೂಎಸ್ ಚೌಹಾಣ್, ಪಿಡಬ್ಲ್ಯೂಡಿ ಎಇಇ ನಬಿ ರಸೂಲ್, ಮಾನ್ವಿ ಪುರಸಭೆ ಮುಖ್ಯ ಅಧಿಕಾರಿ ಪರಶುರಾಮ್ ದೇವರಮನೆ, ಸುಬ್ರಹ್ಮಣ್ಯಂ, ವಿವೇಕ್, ಪ್ರಮುಖರಾದ ಎಂ.ಈರಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಇದ್ದರು.