ಪ್ರಮುಖರಾದ ಎಂ.ಡಿ.ನದೀಮ್‌ವುಲ್ಲಾ, ಎಚ್.ಎನ್.ಬಡಿಗೇರ, ಖಾಜಿಮಲಿಕ್ ವಕೀಲ, ಶಫಿವುಲ್ಲಾ ಖಾನ್, ಸೈಯದ್ ಹುಸೇನ ಮಿಟ್ಟಿಮನಿ, ಟಿ.ಹುಸೇನಸಾಬ್, ಪ್ರೊಬೇಷನರಿ ಸಬ್‌ಇನ್ಸ್‌ಪೆಕ್ಟರ್ ಪ್ರದೀಪ್ ಕಲ್ಲೂರು, ಸೈಲಾನಿ ಪಾಷ, ನಾಸೀರ್ ಹುಸೇನ ಚಿಟಿಗಿ, ಸುರೇಶ ಗೊಬ್ಬರಕಲ್, ಕೆ.ಮರಿಯಪ್ಪ, ಯೂಸೂಫ್ ಏತ್ಮಾರಿ, ಹಬೀಬ್ ಖಾಜಿ, ದುರುಗಪ್ಪ ಬಾಲಿ, ಮೌಲಪ್ಪ ಮಾಡಶಿರವಾರ, ರಾಜಾಸಾಬ್, ಮಂಜುನಾಥ ಭಂಗಿ, ರವಿ ಹಿರೇಮಠ ಇದ್ದರು.