ಬಸ್ ಜಖಂಗೊಂಡಿದೆ. ಬಸ್‌ನ ಡ್ರೈವರ್ ಕಂ. ಕಂಡಕ್ಟರ್ ಮಲ್ಲಪ್ಪ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ರಸ್ತೆ ಪಕ್ಕದ ಜಮೀನಿಗೆ ಪಲ್ಟಿ ಹೊಡೆಯುತ್ತಿದ್ದ ಬಸ್‌ನ್ನು ಚಾಲಕ ಮಲ್ಲಪ್ಪ ನಿಯಂತ್ರಿಸಿದ್ದಾನೆ. ಹೀಗಾಗಿ ಬಸ್‌ನಲ್ಲಿದ್ದ 40 ಪ್ರಯಾಣಿಕರು ಪಾರಾಗಿದ್ದಾರೆ. ಆದರೆ ಆಂಧ್ರಪ್ರದೇಶದ ಮಾಧವರಂನ ಬುಲೆರೋ ಚಾಲಕ ರವಿ ಗೆ ಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ.