ಕೆಪಿಸಿಸಿ ಸದಸ್ಯರಾದ ನಲ್ಲಾ ವೆಂಕಟೇಶ್ವರರಾವ್, ಸಿದ್ದನಗೌಡ ಮಾಟೂರು, ಗುಂಜಳ್ಳಿ ಗ್ರಾಪಂ ಅಧ್ಯಕ್ಷ ಅಂಬಣ್ಣ, ಸದಸ್ಯ ಸೋಮನಾಥ ಹಂಚಿನಾಳ, ಕರಟೂರಿ ಬುಜ್ಜಯ್ಯ, ಸಿ.ಎಚ್.ಕೃಷ್ಣ, ಎಂ.ಕೃಷ್ಣಮೂರ್ತಿ, ಸಿ.ಎಚ್.ನಾಗೇಶ್ವರರಾವ್, ಹನುಮಂತರಾವ್, ಭೀಮಣ್ಣ ಉಪ್ಪಲದೊಡ್ಡಿ, ಅಪ್ಪಾರಾವ್, ಸುರೇಶ ಅರಳಹಳ್ಳಿ, ನಾಗರಾಜ, ಪಿಡಿಒ ಪವಿತ್ರಾ, ಪಿಎಸ್‌ಐ ಸುಜಾತಾ, ಪಿಜೆಎಸ್‌ವೈ ಎಇಇ ಭರತಕುಮಾರ ಇದ್ದರು.