ಬಸವೇಶ್ವರ ಭಾವಚಿತ್ರ ಮೆರವಣಿಗೆ ಅದ್ದೂರಿ

ಗುರುಗುಂಟಾ ಗ್ರಾಮದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರ ಮೆರವಣಿಗೆಗೆ ದೇವರಭೂಪುರ ಬೃಹನ್ಮಠದ ಗುರು ಗಜದಂಡ ಶ್ರೀಗಳು ಚಾಲನೆ ನೀಡಿದರು. ಪ್ರಮುಖರಾದ ಗುಂಡಯ್ಯ ಸ್ವಾಮಿ ಕಳಸದಗುಡಿ, ಶರಣಬಸವ ಪಟ್ಟಣಶೆಟ್ಟಿ, ರೇವಣಸಿದ್ದಯ್ಯ ಹೊರಪೇಟೆ ಮಠ, ಗುಂಡಪ್ಪ ಕುಂಬಾರ, ಬಸವರಾಜ ಪಟ್ಟಣಶೆಟ್ಟಿ, ಅಮರಯ್ಯ ಕೋಠಾ, ಗುಂಡಣ್ಣ ಹಳ್ಳಿ, ಬಸವರಾಜ ಬಲ್ಲಟಗಿ ಇತರರಿದ್ದರು.

Published on
ಬಸವೇಶ್ವರ ಭಾವಚಿತ್ರ ಮೆರವಣಿಗೆ ಅದ್ದೂರಿ Basaveshwara portrait procession is grand
ಲಿಂಗಸುಗೂರು: ಬಸವ ಜಯಂತಿ ಅಂಗವಾಗಿ ಗುರುಗುಂಟಾ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಜರುಗಲಿದೆ. 
ದೇವರಭೂಪುರ ಬೃಹನ್ಮಠದ ಗುರು ಗಜದಂಡ ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮಹಿಳೆಯರ ಕುಂಭ, ಕಳಸ, ಡೊಳ್ಳುಗಳೊಂದಿಗೆ ಬಸವೇಶ್ವರ ದೇವಸ್ಥಾನ, ಸಂಸ್ಥಾನ ದರ್ಬಾರ, ಚಕ್ರಕಟ್ಟಿ, ಕಂಬಾರ ಓಣಿ ಸೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. 
ಪ್ರಮುಖರಾದ ಗುಂಡಯ್ಯ ಸ್ವಾಮಿ ಕಳಸದಗುಡಿ, ಶರಣಬಸವ ಪಟ್ಟಣಶೆಟ್ಟಿ, ರೇವಣಸಿದ್ದಯ್ಯ ಹೊರಪೇಟೆ ಮಠ, ಗುಂಡಪ್ಪ ಕುಂಬಾರ, ಬಸವರಾಜ ಪಟ್ಟಣಶೆಟ್ಟಿ, ಅಮರಯ್ಯ ಕೋಠಾ, ಗುಂಡಣ್ಣ ಹಳ್ಳಿ, ಬಸವರಾಜ ಬಲ್ಲಟಗಿ, ದೇವರಾಜ ಯಲಿಗಾರ, ಗುರುಬಸವ ಯಲಿಗಾರ, ಸಂಗಮೇಶ ಪಟ್ಟಣಶೆಟ್ಟಿ, ವೀರೇಶ ಕುಂಬಾರ, ಅಮರೇಶ ವಕೀಲ ಕುಂಬಾರ, ಶರಣಬಸವ ಹಿರೇಮಠ, ವೀರಯ್ಯಸ್ವಾಮಿ ಸಾಲಿಮಠ, ಆದೇಶ ಹಡಪದ, ಶರಣಬಸವ ಹೂಗಾರ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net