ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಫೂರಸಾಬ್, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ತಾಪಂ ಇಒ ಖಾಲಿದ್ ಅಹಮ್ಮದ್, ಪ್ರಮುಖರಾದ ಕೆ.ಶರಣಯ್ಯ ನಾಯಕ, ಬಾಲಸ್ವಾಮಿ ಕೊಡ್ಲಿ, ಸಣ್ಣ ಬಸನಗೌಡ, ರಾಜಾ ಸುಭಾಶ್ಚಂದ್ರ ನಾಯಕ, ಆರ್‌ಎಲ್‌ಎಂ ಅಧ್ಯಕ್ಷೆ ಮೌನೇಶ್ವರಿ, ರೇಣುಕಾ, ಪದ್ಮಾವತಿ ಇತರರಿದ್ದರು.