ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಪದಾಧಿಕಾರಿಗಳಾದ ಚನ್ನಬಸವ ಜಾನೇಕಲ್, ಮಹೇಶ್ ಚೀಕಲಪರ್ವಿ, ಬಶೀರ್ ಅಹ್ಮದ್ ಹೊಸಮನಿ, ಅಣ್ಣಪ್ಪ, ಪಿ.ಸೂರ್ಯ ನಾರಾಯಣ, ಶಿವಪ್ಪ ಅಸ್ಕಿಹಾಳ್, ಡಾ.ರವಿಕುಮಾರ ನಾಯಕ್, ಕೃಷ್ಣ, ವೆಂಕಟೇಶ್, ಬಸವರಾಜ್, ಮುನೀರ್, ಖಾಜಾ, ಮಹೇಮುದ್ದಿನಿ, ಉಸ್ಮಾನ್, ಶಂಕ್ರಮ್ಮ, ಜಂಗಳಪ್ಪ, ಪದ್ಮ, ರಾಗಮ್ಮ, ಶಂಕರ್ ಸೇರಿ ಅನೇಕರು ಇದ್ದರು.