ಪಪಂ ಮುಖ್ಯಾಧಿಕಾರಿ ಜಸ್ಪಾಲ್ ಸಿಂಗ್ ಪ್ರತಿಕ್ರಿಯಿಸಿ, ಎರಡ್ಮೂರು ದಿನಗಳಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದದರು. ವಾರ್ಡ್ ನಿವಾಸಿಗಳಾದ ಮೂಕಮ್ಮ, ದೇವಮ್ಮ, ಹನುಮವ್ವ, ಮಾದೇವಮ್ಮ, ಯಲ್ಲಮ್ಮ, ಶಿವಮ್ಮ, ಬಸ್ಸಮ್ಮ, ಪುಟ್ಟಮ್ಮ, ಮೈಲಾರಿ, ಮುತ್ತಣ್ಣ ನಾಯಕ, ನಾಗರಾಜ ಹಾಗೂ ಹೋರಾಟಗಾರರಾದ ನಾಗರಾಜ ಬೊಮ್ಮನಾಳ, ಮೇಶಕ್, ಹನುಮಂತ ಕುಂಬಾರ ಇತರರಿದ್ದರು.