ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ವಿಬಿಡಿ ಮೇಲ್ವಿಚಾರಕ ಎಫ್.ಎ.ಹಣಗಿ, ಆರೋಗ್ಯ ನಿರೀಕ್ಷಕ ಸಂಗನಗೌಡ, ಬಸವ ಪ್ಯಾರಾ ಮೆಡಿಕಲ್ ಕಾಲೇಜ್‌ನ ಎಸ್.ಬಿ.ಮೇಘಾ, ಮಂಜುಳಾ, ರಾಮಾಂಜನೇಯ, ಎನ್‌ಸಿಡಿ ಮುತ್ತಮ್ಮ, ಎಲ್‌ಟಿಒ ಗಾಯತ್ರಿ, ಪ್ರಮುಖರಾದ ಕಲ್ಮೇಶ, ಜವಳಗೇರಾದ ಅಂಬವ್ವ, ಮಹೇಶ ತುರ್ವಿಹಾಳ, ಪರಮೇಶ ಪಾಟ್ನೆ, ರವಿರಾಜ, ಕಮಲಾ, ಶಾಂತಾ, ರಡ್ಡೆಪ್ಪಗೌಡ ಇದ್ದರು.