ರಾಯರ ಹುಂಡಿಗೆ 3.72 ಕೋಟಿ ರೂ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರು ಹುಂಡಿ ಕಾಣಿಕೆಯನ್ನು ಬುಧವಾರ ಏಣಿಕೆ ಮಾಡುತ್ತಿರುವುದು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರು ಹುಂಡಿ ಕಾಣಿಕೆಯನ್ನು ಬುಧವಾರ ಏಣಿಕೆ ಮಾಡುತ್ತಿರುವುದು.
Published on
ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಹುಂಡಿಗಳಿಗೆ ಕಳೆದ 21 ದಿನಗಳಲ್ಲಿ 3.72 ಕೋಟಿ ರೂ. ದೇಣಿಗೆ ಬಂದಿದೆ.
ಶ್ರೀಮಠದಲ್ಲಿ ಬುಧವಾರ ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಲಾಗಿದ್ದು, 3.61 ಕೋಟಿ ರೂ. ಮೌಲ್ಯದ ನೋಟುಗಳು ಹಾಗೂ11.02 ಲಕ್ಷ ರೂ. ನಾಣ್ಯಗಳು ಹಾಗೂ 67 ಗ್ರಾಂ ಚಿನ್ನಾಭರಣ,
511 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆಯಾಗಿ ಭಕ್ತರು ಹುಂಡಿಯಲ್ಲಿ ಹಾಕಿರುವುದು ಎಣಿಕೆ ವೇಳೆ ತಿಳಿದುಬಂದಿದೆಂದು ಶ್ರೀಮಠದ ಮ್ಯಾನೇಜರ ಎಸ್.ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net