ವೈಟಿಪಿಎಸ್ ದಿನಗೂಲಿ ಕಾರ್ಮಿಕ ಸಾವು

ytps
Published on

ರಾಯಚೂರು: ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ಕಾರ್ಮಿಕ ಹೃದಯಾಘಾತದಿಂದ ಶನಿವಾರ ಬೆಳಗಿನಜಾವ ಸಾವನಪ್ಪಿದ್ದಾನೆ.
ಸಿಎಚ್‌ಪಿ ಲೋಕಲ್ ಟೆಂಡರ್‌ನಲ್ಲಿ ಕೆಸಲ ಮಾಡುತ್ತಿದ್ದ ಗಂಗಣ್ಣ (32) ಮೃತ. ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನೌಕರನಿಗೆ ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಗಂಗಣ್ಣ ಸಾವನಪ್ಪಿದ್ದಾನೆ. ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net