

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಜಿಲ್ಲೆಯಲ್ಲಿ ಶಿಕ್ಷಕರ ಸಮಸ್ಯೆ ಇದ್ದರು,ಅತಿಥಿ ಶಿಕ್ಷಕರಿಂದ ಉತ್ತಮ ಪಾಠ ಮಾಡಿದರು ಎಸ್ಸೆಸ್ಸೆಲ್ಸಿ -Àಲಿತಾಂಶ ಇಳಿಕೆ ಖಂಡಿದ್ದು, ಕಳೆದ ಬಾರಿ ೩೧ ಸ್ಥಾನದಿಂದ ಈ ಬಾರಿ ೩೨ ಕ್ಕೆ ತೃಪ್ತಿ ಪಟ್ಟಿದೆ.
ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಹೊಂದಿದ ರಾಯಚೂರು ಜಿಲ್ಲೆಯಲ್ಲಿ ಶಿಕ್ಷಣದಲ್ಲಿ ಅಭಿವೃದ್ದಿ ಹೊಂದಲು ಜಿಲ್ಲೆಯಲ್ಲಿ ಸಾಕಷ್ಟು ಶಾಲಾ ಶಿಕ್ಷಣ ಇಲಾಖೆ ಸಾಕಷ್ಟು ಪ್ರಯತ್ನ ಮಾಡಿದರು, ವರ್ಷದಿಂದ ವರ್ಷಕ್ಕೆ ಇಳಿಕೆವಾಗುತ್ತಿರುವುದರಿಂದ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆಗೆ ದೊಡ್ಡ ತಲೆನೊವಾಗಿದೆ.
ಕಳೆದ ಬಾರಿ ಜಿಲ್ಲೆಗೆ ಕೃಪಾಂಕ ಅಂಕಿಯಿAದ ಶೇ.೬೧.೦೨ -ÀಲಿತಾಂಶದಿAದ ೩೧ ನೇ ಸ್ಥಾನದ ಪಡೆಯಲಾಗಿತ್ತು. ಆದರೆ ಈ ಬಾರಿ ಯಾವುದೇ ಕೃಪಾಂಕ ಅಂಕಿ ಇಲ್ಲದೆ ಶೇ. ೫೨.೦೫ ರಷ್ಟು ಮಾತ್ರ ವಿದ್ಯಾರ್ಥಿಗಳು ತೇರ್ಗಡೆಯಾಗಿ ೩೨ ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಕ್ಕಳು
ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಮಾರು ೨೯,೨೯೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ೧೪೮೬೧ ವಿದ್ಯಾರ್ಥಿಗಳು ಪಾಸಗಿದ್ದು,೧೪೪೧೫ ವಿದ್ಯಾರ್ಥಿಗಳು -ೆÃಲ್ ಆಗಿದ್ದಾರೆ. ಈ ಪೈಕಿ ದೇವದುರ್ಗದಲ್ಲಿ ೪೧೯೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೨೧೯೬ ಪಾಸಗಿದ್ದು, ೧೯೯೭ ಜನ -ÉÃಲ್ ಆಗಿದ್ದಾರೆ.ಲಿಂಗಸೂಗೂರು ತಾಲೂಕಿನಲ್ಲಿ ೬೧೫೯ ಜನ ಪರೀಕ್ಷೆ ಬರೆದರೆ,೨೯೭೯ ಪಾಸಗಿದ್ದಾರೆ. ೩೧೮೦ ವಿದ್ಯಾರ್ಥಿಗಳು -ÉÃಲ್ ಅಗಿದ್ದಾರೆ.\
ಮಾನ್ವಿ ತಾಲೂಕಿನಲ್ಲಿ ೫೫೦೫ ಪರೀಕ್ಷೆ ಬರೆದಿದ್ದು,೨೫೮೪ ಪಾಗಿದ್ದರೆ. ೨೯೨೧ ವಿದ್ಯಾರ್ಥಿಗಳು -ÉÃಲ್ ಆಗಿದ್ದಾರೆ. ರಾಯಚೂರೂ ತಾಲೂಕಿನಲ್ಲಿ ೭೮೭೮ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೩೫೩೦ ಜನ ಪಾಸಗಿದ್ದಾರೆ. ೪೩೪೮ ವಿದ್ಯಾರ್ಥಿಗಳು -ÉÃಲ್ ಆಗಿದ್ದಾರೆ. ಸಿಂಧನೂರು ತಾಲೂಕಿನಲ್ಲಿ ೫೫೪೪ ಜನ ಪರೀಕ್ಷೆ ಬರೆದಿದ್ದು, ೩೫೭೨ ಪಾಸಗಿದ್ದಾರೆ, ೧೯೭೨ ವಿದ್ಯಾರ್ಥಿಗಳು -ÉÃಲ್ ಆಗಿದ್ದಾರೆ.
೧೬ ವಿದ್ಯಾರ್ಥಿಗಳು ಉನ್ನತ ಶ್ರೇಣಿ
ಎಸ್ಸೆಸ್ಸೆಲ್ಸಿ ಪರೀಕ್ಷೇಯಲ್ಲಿ ಈ ಬಾರಿ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದ ಶ್ರಿ ಬಸವೇಶ್ವರ ಶಾಲೆಯ ವಿದ್ಯಾರ್ಥಿನಿ ಕಾವ್ಯ ಅವರು ೬೨೫ ಕ್ಕೆ ೬೨೩ ಅಂಕಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಲಿಂಗಸೂಗೂರಿನ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಅವರು ೬೨೫ಕ್ಕೆ ೬೨೨ ಅಂಕಪಡೆದು ದ್ವೀತಿಯ ಸ್ಥಾನ ಪಡೆದರೆ, ರಾಯಚೂರು ನಗರದ ಸಫೀಯಾ ಶಾಲೆಯ ವಿದ್ಯಾರ್ಥಿನಿ ಮೈಶಾ ಅವರು ೬೨೫ಕ್ಕೆ ೬೨೧ ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಉಳಿದಂತೆ ನಗರದ ಸೇಂಟ್ ಮೇರಿನ ಶಾಲೆಯ ಮೀಸಮ್ ಘಝೀ,ಜಾಲಹಳ್ಳಿಯ ಪ್ರಶಾಂತ,ಲಿAಗÀಸೂಗೂರಿನ ಅಜಯ ಕುಮಾರ, ನೀರಮಾನ್ವಿಯ ದಿವ್ಯ, ಶಕ್ತಿ ನಗರದ ಸಬಾ ಫೀರೋಜ್ ೬೨೫ಕ್ಕೆ ೬೨೦ ಅಂಕ ಪಡೆದರೆ, ಲಿಂಗಸೂಗೂರಿನ ಮನೀತ,ರಾಯಚೂರು ನಗರದ ಅಶ್ವರ್ಯ ಸಜ್ಜನ್, ಮಾನ್ವಿಯ ವರ್ಷ ಮೇಟಿ,ಹಟ್ಟಿಯ ನೂರ್ ಮಸೀರ್,ಲಿಂಗಸೂಗೂರಿನ ಶ್ರೀದೇವಿ,ದೇವದುರ್ಗದ ಬಸನಗೌಡ,ಗುಂಜಳ್ಳಿಯ ಅನುಷ್ಕಾ ೬೨೫ಕ್ಕೆ ೬೧೯ ಅಂಕ ಪಡೆದಿದ್ದಾರೆ.
ಶಿಕ್ಷಕರ ಕೊರತೆ
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಅತಿಥಿ ಶಿಕ್ಷಕರ ನೇಮಕ ಮಾಡುವುದರ ಜತೆಗೆ ಜಿಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ನೇತೃತ್ವದಲ್ಲಿ ಸುಮಾರು ೧೦ಕ್ಕೂ ಅಽಕ ಸಭೆಗಳ ಜತೆಗೆ ಗ್ರಾಮೀಣ ಭಾಗದಲ್ಲಿ ಬಿ.ಇಡಿ ವಿದ್ಯಾರ್ಥಿಗಳನ್ನು ನೇಮಕ ಮಾಡಿದರು ಸಹ ಶೇ. ೫೦ ರಷ್ಟು ವಿದ್ಯಾರ್ಥಿಗಳು -ÉÃಲ್ ಅಗಿದ್ದಾರೆ. ಜಿಲ್ಲೆಯ ಪ್ರೌಡ ಶಾಲೆಗಳಿಗೆ ೨೧೮೫ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು,೧೫೨೭ ಹುದ್ದೆಗಳಲ್ಲಿ ಮಾತ್ರ ಶಿಕ್ಷಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದು,ಪ್ರಸ್ತುತ ೬೫೮ ಹುದ್ದೆಗಳು ಖಾಲಿ ಇದ್ದು, ೬೯೧ ಅತಿಥಿ ಶಿಕ್ಷಕರಿಂದ ಪಾಠ ಮಾಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನಡುವೆ ಅತಿಥಿ ಶಿಕ್ಷಕರಿಂದ ಪಾಠ ಮಾಡಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆ ಮೂಲಕ ಪಾಠ ಮಾಡಿಸಲಾಗಿದೆ. ಜತೆಗೆ ಕಳೆದ ವರ್ಷದಂತೆ ಈ ಬಾರಿ ಕೃಪಾಂಕ ಅಂಕವನ್ನು ನೀಡಿಲ್ಲ. ವೆಬ್‌ಕಾಸ್ಟ್ ಮಾಡಿರುವುದರಿಂದ ಸಮಸ್ಯೆ ಹಾಗೂ ಶಿಕ್ಷಕರ ಸಮಸ್ಯೆಯಿಂದ ತೊಂದರೆಯಿAದ -Àಲಿತಾಂಶ ಕಡಿಮೆಯಾಗಿದೆ.
ಡಾ.ಕೆ.ಡಿ.ಬಡಿಗೇರ್ ಡಿಡಿಪಿಐ ರಾಯಚೂರು