ರಾಹುಲ್ ಗಾಂಧಿ ವಿಚಾರ್ ಮಂಚ್ ಅಧ್ಯಕ್ಷರಾಗಿ ಎಂ. ರಾಜಶೇಖರ್ ಆಯ್ಕೆ

Oplus_0
ಎಂ. ರಾಜಶೇಖರ್
Published on

ಯಳಂದೂರು: ತಾಲೂಕಿನ ಕೊಮರನಪುರ ಗ್ರಾಮದ ನಿವಾಸಿಯಾದ ಎಂ. ರಾಜಶೇಖರ್‌ರನ್ನು ರಾಹುಲ್ ಗಾಂಧಿ ವಿಚಾರ ಮಂಚ್‌ನ ಸಂಘಟನೆಗೆ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ವಿಕಾಸ್ ವಸಿಷ್ಠ ಆದೇಶ ಮಾಡಿದ್ದಾರೆ. ಈ ಹಿಂದೆ ರಾಜಶೇಖರ್ ಸಂಘಟನೆಯ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net