ರಾಘವೇಂದ್ರ ಸ್ವಾಮಿ ಆರಾಧನೆ 31ರಿಂದ

Screenshot_20230822-212957_1.jpg
Published on

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರದ ಶ್ರೀ ಕೃಷ್ಣ ದೇವರು ಮತ್ತು ಶ್ರೀ ರಾವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ದಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಆ. 31ರಿಂದ ಮೂರು ದಿನಗಳವರೆಗೆ ಶ್ರೀ ರಾವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆಯೋಜಿಸಲಾಗಿದೆ.

ನಿತ್ಯ ಬೆಳಗ್ಗೆ 6.30ಕ್ಕೆ ರಾವೇಂದ್ರ ಅಷ್ಟೋತ್ತರ ಪಾರಾಯಣ ನಂತರ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ನಡೆಯಲಿವೆ.

ಆ. 31ರಂದು ಸಂಜೆ 5ಕ್ಕೆ ಪೂರ್ವಾರಾಧನೆಯಂದು ಸಂಗೀತ ಕಾರ್ಯಕ್ರಮವು ನೇತ್ರಾವತಿ ಮಹಿಳಾ ಮಂಡಳದಿಂದ ನಡೆಯಲಿದೆ.

ಸೆ. 1ರಂದು ಭಾರ್ಗವ ಸೇವಾ ದಳದಿಂದ ಸಂಗೀತ ಭಜನೆ, ಸೆ. 2ರಂದು ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net