

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಲೋಹಿಯಾನಗರದಲ್ಲಿ ನಿಮಿರ್ಸಿರುವ ರಾಧಾಕೃಷ್ಣ ಅಕಾಡೆಮಿಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ, ಯೋಧ ಪರಶುರಾಮ ದಿವಾನದ, ಅಕಾಡೆಮಿಯ ಮನೀಷ್ ಶಿಂಧೆ, ಸಮಾಜ ಸೇವಕ ಮಂಜುನಾಥ ಕುರಹಟ್ಟಿ, ಸಂತೋಷ ಶೆಟ್ಟಿ, ಪ್ರಕಾಶ ಜೋಶಿ, ರಾಘವೇಂದ್ರ ಕವಿತಾಳ, ಸಂತೋಷ ವೇರ್ಣೇಕರ, ಪ್ರಭು ನವಲಗುಂದಮಠ, ಚನ್ನಯ್ಯ ವಸ್ತ್ರದ, ಸದಾನಂದ ಬಂಗೆಣ್ಣನವರ, ಬಸವರಾಜ ಚಕ್ರಸಾಲಿ, ಶ್ರೀ ಬಸವಲಿಂಗಯ್ಯ ಶಾಸ್ತ್ರಿಗಳು ಸುರಣಗಿಮಠ, ಪ್ರವಿಣ ಕುಬಸದ, ಇತರರು ಉಪಸ್ಥಿತರಿದ್ದರು.