ರಾಧಾ, ಉಮೇಶ್‌ಗೆ ಭೀಮಸಮುದ್ರದ ಸಾರಥ್ಯ

BMS GP ELECTION 09
Published on

ಭೀಮಸಮುದ್ರ: ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ರಾಧಾ, ಉಪಾಧ್ಯಕ್ಷರಾಗಿ ಉಮೇಶ್ ಅವಿರೋಧವಾಗಿ ಆಯ್ಕೆಗೊಂಡರು.

ಸಿಇಒ ಹನುಮಂತಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶರತ್ ಪಟೇಲ್, ಸದಸ್ಯರಾದ ಜಿ.ಪಾರ್ವತಮ್ಮ, ಎಂ.ಶಾಂತಕುಮಾರಿ, ಟಿ.ಜಿ.ಅಶೋಕ್, ಪಾಲಮ್ಮ ಲಿಂಗರಾಜು, ಎಂ.ಆರ್.ರಮೇಶ್, ಬಿ.ಕೆ.ಕಾವ್ಯಾ, ದೇವೇಂದ್ರ ನಾಯಕ್, ದಾಕ್ಷಾಯಣಮ್ಮ ಜಿ.ನಾಗರಾಜ್, ಗೀತಾ, ಟಿ.ವಿ.ಮಂಜುನಾಥ್, ಸಾಕಮ್ಮ, ಕೆ.ಎಸ್.ಸಿಂಧುಕುಮಾರ್, ಪ್ರಕಾಶ್, ಎನ್.ಸಿದ್ದಗಂಗಮ್ಮ, ಡಿ.ಎಂ.ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net