

ಮಂಗಳೂರು : ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.19ರಿಂದ 26ರ ತನಕ ನಡೆಯುವ ಬ್ರಹ್ಮಕಲಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ಅಂಗಣದಲ್ಲಿ ನಡೆಯಿತು. ಪ್ರಧಾನ ಅರ್ಚಕ ರಾಮಚಂದ್ರ ಭಟ್ ದೈಲ, ಅರ್ಚಕ ದಿನೇಶ್ ಭಟ್ ದೈಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗೌಡ ಕಾರಂಬಡೆ, ಕೋಶಾಧಿಕಾರಿ ಶಮಿತ್ ಶಿವನಗರ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಚೌಟ ಮಡಂದೂರ್ , ಕೋಶಾಧಿಕಾರಿ ಸಂತೋಷ್ ಕುಮಾರ್ ರಾಯಿಬೆಟ್ಟು,
ಕಾರ್ಯದರ್ಶಿ ಪ್ರದೀಪ್ ಮಿಯಾಲ್, ಉಪಾಧ್ಯಕ್ಷ ರಾಜೇಶ್ ಗೋವಿಂದ ಬೆಟ್ಟು , ವೇದಿಕೆ ಸಂಚಾಲಕ ದಿನೇಶ್ ಸುವರ್ಣ ರಾಯಿ, ಆಹಾರ ಸಮಿತಿ ಪ್ರಮುಖ್ ಸಂತೋಷ್ ಗೋಳ್ತಬೆಟ್ಟು, ಭಜನಾ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಶಿವನಗರ, ಸದಾನಂದ ಶೆಟ್ಟಿ ಮುಡ್ರಾಯಿಬೀಡು, ಹರಿ ಭಟ್ ಹೊರಂಗಳ ,ಚಪ್ಪರ ಸಮಿತಿ ಸಂಚಾಲಕ ಪದ್ಮನಾಭ ಗೌಡ ಮಿಯಾಲ್,ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಶ್ವನಾಥ ಗೌಡ ಬರೆಬಾಯಿ , ಹೇಮಾ ಎಚ್ ರಾವ್, ಇಂದಿರಾ ಎಂ ಬಂಗೇರ, ಪ್ರಮುಖರಾದ ಸೋಮಪ್ಪ ಮಡಿವಾಳ, ಹೇಮಚಂದ್ರ ಶೆಟ್ಟಿಗಾರ್, ಉಷಾ ಸಂತೋಷ್, ಪ್ರಶಾಂತ್ ಮಾನಡ್ಕ, ರೋಹಿತ್ ಶಾಂತಿಪಲ್ಕೆ, ಮಹಾಬಲ ಗೌಡ ಮೀಯಾಲು,
ನಾರಾಯಣ ಗೌಡ ಮಿಯಾಳು ಉಪಸ್ಥಿತರಿದ್ದರು.