ನವರಾತ್ರಿಯ ನವೋಲ್ಲಾಸ: ಗುಲಾಬಿಯಲ್ಲಿ ನೀರೆಯರು...ರಂಗುರಂಗಿನ ನವರಾತ್ರಿ ಸಂಭ್ರಮ..

Navaratri
Published on

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಅದಾಗಲೇ ಆರಂಭಗೊಂಡು ಇಂದು ಮುಕ್ತಾಯವಾಗಲಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಿದೆ.

“ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಗುಲಾಬಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ.

Revati and poornima
ರೇವತಿ ಮತ್ತು ಪೂರ್ಣಿಮಾ
Sangeeta Chaya Kulkarni
ಸಂಗೀತಾ ಮತ್ತು ಛಾಯಾ ಕುಲಕರ್ಣಿ
Sukirthi with Nanda,Bangalore
ನಂದಾ ಜತೆ ಸುಕಿರ್ಥಿ, ಬೆಂಗಳೂರು
Swarna Prabhu, Katriguppe Bangalore.
ಸ್ವರ್ಣಪ್ರಭು, ಕತ್ರಿಗುಪ್ಪೆ
Yashodha & sister's katte family vittla
ಯಶೋಧಾ ಮತ್ತು ಸಹೋದರಿಯರು ಕಟ್ಟೆ ಕುಟುಂಬ ವಿಟ್ಲ
Gouri.
ಗೌರಿ
Lolakshi dhanya yedehally sakleshpur
ಲೋಲಾಕ್ಷಿ, ಧನ್ಯಾ (ಸಕಲೇಶಪುರದ ಯಡೆಹಳ್ಳಿ)
Putani Namrata B N, Dodballapur
ಪುಟಾಣಿ ನಮ್ರತಾ ಬಿ.ಎನ್. ದೊಡ್ಡಬಳ್ಳಾಪುರ​
ಭಾಗ್ಯ. ಬೆಂಗಳೂರು
ರಮ್ಯಾ ರೆಡ್ಡಿ
ಸುಕಿರ್ಥಿ ಬೆಂಗಳೂರು
ಯಶಸ್ವಿನಿ, ಕೆಂಗೇರಿ

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಅದಾಗಲೇ ಆರಂಭಗೊಂಡು ಇಂದು ಮುಕ್ತಾಯವಾಗಲಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಿದೆ.

“ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಗುಲಾಬಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net