ಈ ವ್ಯವಸ್ಥೆ ಪುತ್ತೂರು ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ ಜಾರಿಗೆ ಬಂದಿದ್ದು, ಇದನ್ನು ಕೊಂಬೆಟ್ಟು ಪಿಯು ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ, ಶಿಕ್ಷಕರಾದ ಆಶ್ಲೇಷ್ ಕುಮಾರ್, ಶಶಿ ಕುಮಾರ್ ಮಾರ್ಗದರ್ಶನದಲ್ಲಿ ಅರುಣ್ ಕುಮಾರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಬೊಳುವಾರಿನ ವಿನೋದ್ ಕುಮಾರ್ ಹಾಗೂ ರಾಜೇಶ್ವರಿ ದಂಪತಿ ಪುತ್ರರಾಗಿರುವ ಅರುಣ್ ಕುಮಾರ್ ಪ್ರಸ್ತುತ ನಿಟ್ಟೆ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.