ಸ್ಟೆಲ್ಲಾ ವರ್ಗೀಸ್ ಪುತ್ತೂರು ನೂತನ ಎಸಿ

PTR_14 FEB_6
Published on

ಪುತ್ತೂರು: ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಉತ್ತರಕನ್ನಡ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸ್ಟೆಲ್ಲಾ ವರ್ಗೀಸ್ ಅಽಕಾರ ಸ್ವೀಕರಿಸಿದ್ದಾರೆ. ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಪದೋನ್ನತಿಯಿಂದ ತೆರವಾದ ಸ್ಥಳಕ್ಕೆ ಪ್ರಭಾರವಾಗಿ ಶ್ರವಣ್ ಕುಮಾರ್ ಆಗಮಿಸಿದ್ದರು. ಈಗ ಕೆಎಎಸ್ ಕಿರಿಯ ಶ್ರೇಣಿಯ ಅಽಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net