ಅಧ್ಯಕ್ಷರಾಗಿ ಪುತ್ತಿಲ ವಿಶ್ವನಾಥ್ ನಾಯ್ಕ ಆಯ್ಕೆ

naik
Published on

ಉಳ್ಳಾಲ: ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಲೋಕ ಕಲ್ಯಾಣಾರ್ಥ 48 ದಿನ ನಡೆಯಲಿರುವ ಸಂಧ್ಯಾ ಭಜನಾ ಸಂಕೀರ್ತನೆ ಕಾರ್ಯಕ್ರಮದ ಅಧ್ಯಕ್ಷರಾಗಿ ಪುತ್ತಿಲ ವಿಶ್ವನಾಥ್ ನಾಯ್ಕ ಅಸೈಗೋಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಆದಿಶಕ್ತಿ ದೇವಸ್ಥಾನ ದಡಸ್ ಸೇವಾ ಸಮಿತಿ ಹಾಗೂ ಮಹವ್ಮಾಯಿ ಮರಾಠಿ ಸವಾಜ ಸೇವಾ ಸಂದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net