ಬಿಜೆಪಿಗರಿಂದ ಪುಷ್ಕರಣಿ ಸ್ವಚ್ಛತೆಕಾರ್ಯ

PUSHAKARANI SDP
Published on

ಸಿದ್ದಾಪುರ: ತಾಲೂಕು ಬಿಜೆಪಿ ಮಂಡಲದ ವತಿಯಿಂದ ಜು. 6ರಂದು ನಡೆಯಲಿರುವ ಡಾ. ಶ್ಯಾಮಾಪ್ರಸಾದ ಮುಖರ್ಜಿ ಅವರ ಜನ್ಮ ದಿನದ ಪ್ರಯುಕ್ತ ಪಟ್ಟಣದ ಹೊಸಪೇಟೆಯ ಈಶ್ವರ ದೇವಾಲಯದ ಪುಷ್ಕರಣಿಯನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ, ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ. ಮೇಸ್ತಾ, ತೋಟಪ್ಪ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮನಾ ಕಾಮತ್, ಪ್ರಮುಖರಾದ ಅಣ್ಣಪ್ಪ ನಾಯ್ಕ ಕಡಕೇರಿ, ವಿಜೇತ ಗೌಡರ್, ಬಿ. ವೆಂಕಟೇಶ, ಮಂಜುನಾಥ ಭಟ್ಟ, ಸುರೇಶ ನಾಯ್ಕ ಬಾಲಿಕೊಪ್ಪ, ರಾಜೇಂದ್ರ ಕಿಂದ್ರಿ, ಸತೀಶ ಕಾಮತ್, ಮಾರುತಿ ಬಾಲಿಕೊಪ್ಪ, ಯಶವಂತ ನಾಯ್ಕ, ಶ್ರೀನಿವಾಸ ಹೊಸೂರು, ಪಾಂಡು ನಾಯ್ಕ ಹಸುವಂತೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net