ಹುಬ್ಬಳ್ಳಿ: ಪುನೀತ ರಾಜಕುಮಾರ ಅಭಿಮಾನಿ ಬಳಗದಿಂದ ಕರ್ನಾಟಕ ರತ್ನ ದಿ. ಪುನೀತ ರಾಜಕುಮಾರ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹುಬ್ಬಳ್ಳಿಯ ರೇಣುಕಾನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು. ಶ್ರೀಕಾಂತ ಹುಲ್ಲಿಕೇರಿ, ಅಕ್ಷಯ ತಲ್ವಾರ, ಸುದೀಪ ಹಿಪ್ಪರಗಿ, ಅಭಿನಂದನ, ಶಶಿಕಾಂತ ಇತರರು ಇದ್ದರು.