ಗೌಡಹಳ್ಳಿ ಗ್ರಾಮದಲ್ಲಿ ಪಂಪ್‌ಸೆಟ್ ಕಳ್ಳತನ

Oplus_131072
ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬುವವರ ಜಮೀನಿನಲ್ಲಿದ್ದ ಮನೆಯ ಬಾಗಿಲನ್ನು ಒಡೆದಿರುವುದು.
Published on

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದ ಜಮೀನಿನಲ್ಲಿ ಮಂಗಳವಾರ ಪಂಪ್‌ಸೆಟ್ ಕಳವಾಗಿದೆ. ಗ್ರಾಮದ ಮಹದೇವಸ್ವಾಮಿ ಅವರ ಜಮೀನಿನಲ್ಲಿ ಪಂಪ್‌ಸೆಟ್ ಅನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಇನ್ನೊಂದು ಓಪನ್‌ವೆಲ್ ಮೋಟಾರ್ ಕೂಡ ಇತ್ತು. ಇದನ್ನೂ ಕಳ್ಳರು ಕದ್ದೊಯ್ಯಲು ಚೀಲಕ್ಕೆ ತುಂಬಿದ್ದು, ಭಾರ ಇದುದ್ದರಿಂದ ಇಲ್ಲೇ ಬಿಟ್ಟಿದ್ದಾರೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net