ನಾಯಿ ಅಡ್ಡ ಬಂದಿದ್ದರಿಂದ ಬೈಕ್​ನಿಂದ ಸವಾರ ಸಾವು

Crime Logo
Published on

ಸವಣೂರ: ನಾಯಿ ಅಡ್ಡ ಬಂದಿದ್ದರಿಂದಬೈಕ್​ ಸವಾರ ಕೆಳಗೆ ಬಿದ್ದು ಮೃತಪಟ್ಟ ಟನೆ ತಾಲೂಕಿನ ಬರದೂರ&ಚಳ್ಯಾಳ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಬರದೂರ ಗ್ರಾಮದ ಹನುಮಂತಗೌಡ ಮಲಕನಗೌಡ ಮಣಗೌಡ್ರ (37) ಮೃತ ಬೈಕ್​ ಸವಾರ.
ಈತ ಬೈಕ್​ ಮೇಲೆ ತೆರಳುತ್ತಿದ್ದ ಸಮಯದಲ್ಲಿ ನಾಯಿ ಅಡ್ಡ ಬಂದಿದೆ. ಇದರಿಂದ ಒಮ್ಮೆಲೆ ಬ್ರೇಕ್​ ಹಚ್ಚಿದ್ದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net