ಕನ್ನಡ ಜ್ಯೋತಿ ರಥಕ್ಕೆಪೂಜೆ

kannada ratha
Published on

ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ರಥಕ್ಕೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಶಿರಸಿಯಲ್ಲಿ ಪೂಜೆ ಸಲ್ಲಿಸಿದರು. ಈಶ್ವರ ಕಾಂದೂ, ಕೆ. ಕಾವ್ಯಾರಾಣಿ, ಶ್ರೀಧರ ಮುಂದಲಮನಿ, ಶರ್ವಿುಳಾ ಮಾದನಗೇರಿ, ರಮಾಕಾಂತ ಭಟ್, ಜಗದೀಶ ಗೌಡ, ಸತೀಶ ಹೆಗಡೆ, ಬಿ.ಎನ್. ವಾಸರೆ, ಕಸಾಪ ತಾಲೂಕು ಅಧ್ಯಕ್ಷ ಜಿ. ಸು. ಭಟ್ ಬಕ್ಕಳ ಇತರರಿದ್ದರು.

ಯಲ್ಲಾಪುರದ ಅಂಬೇಡ್ಕರ್ ಸರ್ಕಲ್ ಬಳಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಶಾಸಕ ಶಿವರಾಮ ಹೆಬ್ಬಾರ ಸ್ವಾಗತಿಸಿ ಭುವನೇಶ್ವರಿಯ ಪ್ರತಿಮೆಗೆ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಯಲ್ಲಪ್ಪ ಗೊನೆಣ್ಣವರ್, ಕಸಾಪ ಕೇಂದ್ರ ಮಾರ್ಗದರ್ಶಿ ಸಮಿತಿ ಸದಸ್ಯ ವೇಣುಗೋಪಾಲ ಮದ್ಗುಣಿ, ಸುಬ್ರಹ್ಮಣ್ಯ ಭಟ್ಟ, ಸಂಜೀವಕುಮಾರ ಹೊಸ್ಕೇರಿ, ಜಿ.ಎನ್. ಭಟ್ಟ ತಟ್ಟಿಗದ್ದೆ, ಬಿ.ಎನ್. ವಾಸರೆ, ಎಸ್.ಪಿ ನಾರಾಯಣ, ಡಿವೈಎಸ್​ಪಿ ಗಣೇಶ.ಕೆ.ಎಲ್, ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net