ಹುನಗುಂಡಿಯಲ್ಲಿ ಮಳೆಗಾಗಿ ಪೂಜೆ

RON RAIN
Published on

ರೋಣ: ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಮಹಿಳೆಯರು ಸೋಮವಾರ ಶ್ರೀ ಕೆಂಚಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಮಳೆ ಬರುವಿಕೆಗಾಗಿ ಗ್ರಾಮದ ಮಹಿಳೆಯರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಸವಂತಪ್ಪ ಎಚ್. ತಳವಾರ, ಶಿವಾಜಿ ಎಚ್. ಮಂಡಸೊಪ್ಪಿ, ಆದನಗೌಡ ಜಡೆಗೌಡ್ರ, ಕನಕಪ್ಪ ತಳವಾರ, ಸಂಗನಗೌಡ ಗೌಡರ, ಎಚ್.ವಿ. ಮುದೇನಗುಡಿ, ಎಂ. ಎಚ್. ಜಂತ್ಲಿ, ಪಾರ್ವತಿ ಶಿಶುವಿನಹಳ್ಳ, ಮುತ್ತವ್ವ ನಾಯ್ಕರ, ಲಕ್ಷ್ಮೀ ಹದ್ಲಿ, ನಿಂಗವ್ವ ತಳವಾರ, ಉಚ್ಚವ್ವ ಕುರಿ, ದೇವಕ್ಕ ನಾಯ್ಕರ, ದ್ಯಾಮವ್ವ ಆಲೂರ, ಮಲ್ಲವ್ವ ಮುಲಿಮನಿ, ರಂಗವ್ವ ಆಲೂರ, ಶಿವವ್ವ ಶಿಶುವಿನಹಳ್ಳ, ಜಾಲವ್ವ ಆಲೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net