

ತುಮಕೂರು: ಉಡುಪಿ ಜಿಲ್ಲೆಯ ಸ್ತುತಿ ಪಿ.ಶೆಟ್ಟಿ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 3ನೇ ದಿನ 2ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪಿಯು ಕಾಲೇಜುಗಳ ಅಥ್ಲೆಟಿಕ್ಸ್ ಕೂಟದ 3ನೇ ದಿನವಾದ ಶನಿವಾರ ಬಾಲಕಿಯರ ವಿಭಾಗದ 200 ಮೀ., ಓಟದ ಸ್ಪರ್ಧೆಯಲ್ಲಿ ಸ್ತುತಿ ಪಿ.ಶೆಟ್ಟಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಶಿವಮೊಗ್ಗದ ಅನುಷಾ ಜಿ.ನಾಯಕ್ ದ್ವೀತಿಯ ಸ್ಥಾನ, ದಣ ಕನ್ನಡದ ನಿಧೀಾ ನಾಯ್ಕ್ ತೃತೀಯ ಸ್ಥಾನಗಳಿಸಿದರು. 100 ಮೀ., ಓಟದ ಸ್ಪರ್ಧೆ ಪುನರಾವರ್ತನೆಯಂತಿತ್ತು.
ಬೆಂಗಳೂರು ಉತ್ತರ ಜಿಲ್ಲೆಯ ಸಯ್ಯದ್ ಶಬೀರ್ ಪ್ರಥಮ, ಮೈಸೂರು ಜಿಲ್ಲೆಯ ಪಿ.ಚಿರಂತ್ ದ್ವೀತಿಯ ಸ್ಥಾನ ಹಾಗೂ ಮಂಗಳೂರಿನ ದಯಾನಂದ್ ಹನಮಂತ ದುಂಪಣ್ಣನವರ್ ತೃತೀಯ ಸ್ಥಾನಗಳಿಸಿದರು. ಪಿ.ಚಿರಂತ್ 100 ಮೀ., ಓಟದಲ್ಲಿ ಚಿನ್ನಗೆದ್ದಿದ್ದರು.
ಬಾಲಕರ ವಿಭಾಗ
200 ಮೀ., ಓಟ: 1. ಸಯ್ಯದ್ ಶಬೀರ್ (ಬೆಂಗಳೂರು ಉತ್ತರ), 2. ಪಿ.ಚಿರಂತ್ (ಮೈಸೂರು), 3. ದಯಾನಂದ್ (ಮಂಗಳೂರು)
100 ಮೀ., ಹರ್ಡಲ್ಸ್ : 1.ಕೆ.ಆರ್.ತೇಜಲ್ (ಮಂಗಳೂರು), 2. ಎಸ್. ಚಂದನ್ (ಬೆಂಗಳೂರುಉತ್ತರ), 3. ಮೊಹಮ್ಮದ್ ಹೈದರ್ ಷರ್ೀ (ಕಾರವಾರ)
ಜಾವೆಲಿನ್ ಥ್ರೋ: 1. ಶುಭಂ ಸುರೇಶ್ ಕುಂದೇಕರ್ (ಬೆಳಗಾವಿ), 2. ರಾವೇಂದ್ರ ನಾಯ್ಕ್ (ಉಡುಪಿ), 3. ನಾಗೇಶ್ ಪುಂಡಲೀಕ ಲಮಾಣಿ (ಬಾಗಲಕೋಟೆ)
ಹ್ಯಾಮರ್ ಥ್ರೋ: 1. ಸಲೀಂ (ಚಿಕ್ಕಮಗಳೂರು), 2. ಅಬ್ದುಲ್ ರಜಾಕ್ ಶಿಗ್ಗಾವ್ (ದಣಕನ್ನಡ), 3.ಎನ್.ಪಿ.ಆದಿತ್ಯ (ದಣಕನ್ನಡ)
ಡಿಸ್ಕಸ್ ಥ್ರೋ: 1. ಶೋಬಿತ್ ಎಸ್.ದೇವಾಡಿಗ (ಮಂಗಳೂರು), 2. ಎಲ್.ಜಿ.ನಿತಿನ್ (ಮಂಗಳೂರು), 3. ಚಂದನ್ ಸುಬ್ರಾಯ್ ಪೂಜಾರಿ (ಉಡುಪಿ)
ಪೋಲ್ ವೋಲ್ಟ್ : 1. ಅಭಿಜಿತ್ (ಮಂಗಳೂರು), 2. ಬಿ.ಎನ್.ಸುಪ್ರೀತ್ (ಶಿವಮೊಗ್ಗ), 3. ನಿಖಲ್ ಅಪ್ಪಸಾಬ್ ಕೋಳಿ (ಚಿಕ್ಕೋಡಿ)
ಟ್ರಿಪಲ್ ಜಂಪ್ : 1. ಶೇಖ್ ಮಹಮ್ಮದ್ ಶಾಹದ್ (ಮಂಗಳೂರು), 2. ಸುಮಂತ್ (ಮಂಗಳೂರು), 3. ಕೌಶಿಕ್ (ಕೊಡಗು)
ಗುಡ್ಡಗಾಡು ಓಟ
1. ಎಚ್.ಸಿ.ಭರತ್ (ಬೆಂಗಳೂರುದಣ), 2. ಭೂಷಣ್ ಗಂಗರಾಮ್ ಗೌರವ್ (ಬೆಳಗಾವಿ), 3. ರಂಗಣ್ಣ ಎಸ್. ನಾಯ್ಕರ್ (ಮಂಗಳೂರು), 4. ಎಚ್.ಡಿ.ಪ್ರಾರ್ಥನ್ (ಬೆಂಗಳೂರುಉತ್ತರ), 5. ಮಹೇಶ್ ಮಲ್ಲಪ್ಪ ಗಿದ್ದಿಮನಿ (ಬೆಂಗಳೂರು ದಣ), 6. ವಿನಾಯಕ್ ಇಟಿ (ಚಿಕ್ಕೋಡಿ)
ಬಾಲಕಿಯರ ವಿಭಾಗ
200 ಮೀ., ಓಟ: 1. ಸ್ತುತಿ ಪಿ.ಶೆಟ್ಟಿ (ಉಡುಪಿ), 2. ಅನುಷ ಜಿ.ನಾಯ್ಕ್ (ಶಿವಮೊಗ್ಗ) , 3. ನಿಧೀಕ್ಷ ನಾಯ್ಕ್ (ದಣ ಕನ್ನಡ)
100 ಮೀ., ಹರ್ಡಲ್ಸ್ : 1. ಇಶಾ ಎಲಿಜೆಬತ್ ರೆಂಜಿತ್ (ಬೆಂಗಳೂರು ದಣ), 2. ಪಿ.ಹರ್ಷಿತ (ಬೆಂಗಳೂರುಉತ್ತರ), 3. ಗೌರಂಗಿ ಗೌಡ (ಶಿವಮೊಗ್ಗ)
ಜಾವೆಲಿನ್ ಥ್ರೋ: 1. ದಿಶಾ ನೆಲ್ವಾಡೆ (ಬೀದರ್), 2. ಬಾಲಕ್ಕ ನಾಗೇಶ್ ಪಾಟೀಲ್ (ಬೆಳಗಾವಿ),
3. ಎಂ.ವಿ.ಸಿಂಪನ (ದಣಕನ್ನಡ)
ಡಿಸ್ಕಸ್ ಥ್ರೋ: 1. ಶ್ರೀಮಯಿ ಕುಲಕರ್ಣಿ (ಮಂಗಳೂರು), 2. ಸಿ.ತೇಜಸ್ವಿನಿ (ಮೈಸೂರು), 3. ದೀಪಶ್ರೀ ಪೂಜಾರಿ (ಬೆಂಗಳೂರುಉತ್ತರ)
ಹೈಜಂಪ್: 1.ಗೌತಮಿಗೌಡ (ಶಿವಮೊಗ್ಗ), 2. ಪಿ.ಹರ್ಷಿತ (ಬೆಂಗಳೂರು ಉತ್ತರ), 3. ನಿಖಿತಾ ಬಿ.ಲಮಾಣಿ (ಬಾಗಲಕೋಟೆ)
ಪೋಲ್ ವಾಲ್ಟ್ : 1. ಧನ್ಯ (ಮಂಗಳೂರು), 2. ಆರ್.ದೀಪ (ಶಿವಮೊಗ್ಗ), 3. ಎನ್.ಅಶ್ವಿನಿ (ಬಳ್ಳಾರಿ)
4/400 ಮೀ., ರಿಲೆ: 1. ಬೆಂಗಳೂರು ಉತ್ತರ 2. ದಾರವಾಢ 3. ಮೈಸೂರು
ಗುಡ್ಡಗಾಡು ಓಟ:
1. ಪ್ರಣತಿ (ಬೆಂಗಳೂರು ಉತ್ತರ), 2. ಶಿಲ್ಪ ರಾಕೇಶ್ ಹೊಸಮನಿ (ದಾರವಾಢ), 3. ಚರಿಷ್ಮಾ (ದಣಕನ್ನಡ), 4. ಎಸ್.ದೀಾ (ಮೈಸೂರು), 5. ಎಚ್.ಎನ್.ಸುಷ್ಮಾ (ಹಾಸನ), 6. ಅಶ್ವಿನಿ (ಬಾಗಲಕೋಟೆ)