

ಕಾರವಾರ: ಪಶ್ಚಿಮ ವಲಯದ 20 ಪಿಎಸ್‌ಐಗಳನ್ನು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಜಿಲ್ಲೆಯ 8 ಪಿಎಸ್‌ಐಗಳ ವರ್ಗವೂ ಸೇರಿದೆ.
ಭಟ್ಕಳ ಗ್ರಾಮೀಣ ಠಾಣೆಯ ಶ್ರೀಧರ ನಾಯ್ಕ ಚಿಕ್ಕಮಗಳೂರಿನ ಅಜ್ಜಂಪುರ ಠಾಣೆಗೆ, ಭಟ್ಕಳ ಶಹರ ಠಾಣೆಯ ಶ್ರೀಕಾಂತ ರಾಠೋಡ ಮಂಕಿಗೆ, ಉಡುಪಿಯ ಅಮಾಸೆಬೈಲ್‌ನಿಂದ ಸಂಗೀತ ಅವರು ಹೊನ್ನಾವರ ಠಾಣೆಗೆ, ಸ್ಥಳ ನಿರೀಕ್ಷೆಯಲ್ಲಿದ್ದ ರಾಜಕುಮಾರ ಉಕ್ಕಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಗೆ, ಪ್ರವೀಣಕುಮಾರ್ ಆರ್.ಮಲ್ಪೆ ಠಾಣೆಗೆ, ಸಿದ್ದಪ್ಪ ಗುಡಿ ಯಲ್ಲಾಪುರ ಠಾಣೆಗೆ, ನವೀನ ನಾಯ್ಕ ಭಟ್ಕಳ ನಗರ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಕಾರವಾರ ನಗರದ ಭಿಮಾಶಂಕರ ಸಿನ್ನೂರು ಸಂಗಣ್ಣ ಕುಂದಾಪುರ ಠಾಣೆಗೆಗೆ ವರ್ಗಾವಣೆಯಾಗಿದ್ದಾರೆ.
ಇದನ್ನೂ ಓದಿ: ಉಳವಿ ಜಾತ್ರೆ ಫೆ.16ರಿಂದ