ಅಪ್ರಾಪ್ತರ ಬಳಸಿ ವೇಶ್ಯಾವಾಟಿಕೆ ಮೂವರು ಆರೋಪಿಗಳ ಬಂಧನ

IMG-20220203-WA0014
Published on

ಮಂಗಳೂರು: ನಗರದ ನಂದಿಗುಡ್ಡ ಅಪಾರ್ಟ್‌ಮೆಂಟ್ ನಲ್ಲಿ ಅಪ್ರಾಪ್ತೆಯರನ್ನು ಬಳಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಶಮೀನಾ ಎಂಬಾಕೆ ತನ್ನ ಗಂಡ ಸಿದ್ದೀಕಿ ಜತೆ ಸೇರಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇವರಿಗೆ ಆಯಿಷಾ ಸಹಕರಿಸುತ್ತಿದ್ದಳು.

ಕಾಲೇಜು ವಿದ್ಯಾರ್ಥಿನಿಯರಿಗೆ ಆಮಿಷವೊಡ್ಡಿ ಹಾಗು ಬ್ಲ್ಯಾಕ್ ಮೇಲ್ ಮಾಡಿ ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net