ಸರ್ಕಾರದ ತುಷ್ಟೀಕರಣ ಖಂಡಿಸಿ ಪ್ರತಿಭಟನೆ

24ckd2
Published on

ಚಿಕ್ಕೋಡಿ: ರಾಜ್ಯ ಕಾಂಗ್ರೆಸ್​ ಸರ್ಕಾರದ ಮುಸ್ಲಿಂ ಸಮುದಾಯದ ಒಲೆಕೆ ಹಾಗೂ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ತುಷ್ಟೀಕರಣದ ರಾಜಕಾರಣ ಮತ್ತು ಸರ್ಕಾರದ ವೆಲ್ಯ ಖಂಡಿಸಿ ಚಿಕ್ಕೋಡಿ ಬಿಜೆಪಿ ಟಕದಿಂದ ಸೋಮವಾರ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ ನಡೆಸಿ, ತಹಸೀಲ್ದಾರ್​ ಚಿದಂಬರ ಕುಲಕರ್ಣಿಗೆ ಮನವಿ ಸಲ್ಲಿಸಲಾಯಿತು.

ಶಾಸಕರಾದ ದುಯೋರ್ಧನ ಐಹೊಳೆ, ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಚಿಕ್ಕೋಡಿ ಜಿಲ್ಲಾಧ್ಯ ಸತೀಶ ಅಪ್ಪಾಜಿಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮತ ಕುಲಕರ್ಣಿ, ಶಿವಾನಂದ ನವಿನಾಳೆ, ಸದಾನಂದ ಹಳಿಂಗಳೆ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾಂಭವಿ ಅಶ್ವತ್ಥಪುರ, ನಿಪ್ಪಾಣಿ ನಗರಸಭೆ ಅಧ್ಯೆ ಸೋನಲ ಕೋಠಡಿಯಾ, ಉಪಾಧ್ಯ ಸಂತೋಷ ಸಾಂಗಾಂವಕರ, ಮಂಡಲ ಅಧ್ಯ ಪವನ ಮಹಾಜನ, ಸುರಜ ಖವರೆ, ಸಿದ್ದು ನರುಟೆ, ಶ್ರೀಧರ ಮೂಡಲಗಿ, ಶ್ರೀಶೆಲ ಯಮಕನಮರಡಿ, ಜಿಲ್ಲಾ ರೆತ ಮೋರ್ಚಾ ಅಧ್ಯ ರಾಜಕುಮಾರ ಹರಗನ್ನವರ, ಜಿಲ್ಲಾ ಎಸ್​.ಟಿ ಮೋರ್ಚಾ ಅಧ್ಯ ಪ್ರವಿಣ ಕೆಂಪವಾಡೆ, ಜಿಲ್ಲಾ ಎಸ್​.ಸಿ ಮೋರ್ಚಾ ಅಧ್ಯ ಬಾಬಾಸಾಹೇಬ ಕೆಂಚನ್ನವರ, ಜಿಲ್ಲಾ ಯುವ ಮೋರ್ಚಾ ಅಧ್ಯ ರಮೇಶ ಕಾಳನ್ನವರ, ಪ್ರಧಾನ ಕಾರ್ಯದರ್ಶಿಗಳಾದ ಮಲಗೌಡ ಪಾಟೀಲ, ವೀರೇಶ ಗಜಬರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಡೋಣವಾಡೆ, ಪ್ರಣವ ಮಾನವಿ, ದೀಪಕ ಪಾಟಿಲ, ಜಿಲ್ಲಾ ಖಜಾಂಚಿ ಅಭಯ ಮಾನವಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸಂಜೀವ ಪಾಟೀಲ, ಜಿಲ್ಲಾ ಉಪಾಧ್ಯ ನಿಂಗಪ್ಪ ಬೋಕಲೆ, ಮಾರುತಿ ಅಳಗವಾಡಿ, ರಾಯಪ್ಪ ಶಿರಹಟ್ಟಿ, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net